ICC World Cup 2019 : ಹ್ಯಾಟ್ರಿಕ್ ಸಾಧನೆ ಮಾಡಿದ ಶಮಿ ಹೇಳಿದ್ದು ಹೀಗೆ..! | Oneindia Kannada

2019-06-24 245

ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ಶನಿವಾರ (ಜೂನ್ 22) ನಡೆದ ಪಂದ್ಯದಲ್ಲಿ ಭಾರತ ರೋಚಕ ಗೆಲುವಿನ ಜೊತೆಗೆ ಅಪರೂಪದ ದಾಖಲೆಗಳನ್ನು ನಿರ್ಮಿಸಿತು. ವೇಗಿ ಮೊಹಮ್ಮದ್ ಶಮಿ ಅವರು 2019ರ ವಿಶ್ವಕಪ್ ನ ಮೊದಲ ಹ್ಯಾಟ್ರಿಕ್ ಪಡೆದರು.

India set a rare record with a thrilling win on Saturday (June 22) at the Rose Bowl in Southampton. Pacer Mohammed Shami got his first hat-trick of the 2019 World Cup.

Videos similaires